May you live in interesting times!!

ಅಮೇರಿಕದಲ್ಲಿ ಸೀನಿದರೆ ಪ್ರಪಂಚದ ಮಿಕ್ಕೆಲ್ಲಾ ಕಡೆ ಜ್ವರ ಬರುವುದು ಹೊಸ ವಿಷಯವೇನಲ್ಲ. ಆದರೂ ಈ ಬಾರಿ ಬೇರೆ ಬೇರೆ ಕಡೆಯೂ ಛಳಿ ಜ್ವರ ಕಾಣಿಸಿಕೊಳ್ಳುತ್ತಿದೆ. ಕಳೆದ ವಾರ ಅಮೇರಿಕದ ಒಂದು “ಹೆಡ್ಜ್ ಫಂಡ್” ತನ್ನಲ್ಲಿ ಇರಿಸಿದ್ದ ಮೊತ್ತವನ್ನೆಲ್ಲಾ ಕಳೆದುಕೊಂಡ ವಿಷಯ ಹೊರ…