ಜಯ ಜಯ ಗಿರಿಜಾ

ತಾಳ: ಆದಿತಾಳ

ರಾಗ: ಹಂಸಧ್ವನಿ

ಜಯ ಜಯ ಗಿರಿಜಾ । ಬಾಲಗಜಾನನ ।।

ಜಯ ಜಯ ಶಂಕರ । ಪಾರ್ವತಿ ನಂದನ ।।

ವಿಘ್ನ ವಿನಾಶಕ । ವಿಜಯ ಗಜಾನನ ।।

ಶರವಣ ಸೇವಿತ । ಸುಮುಖ ಗಜಾನನ ।।

ತವಪದ ಚರಣಂ । ಶರಣಂ ಗಜಾನನ ।।

Leave a Reply

Your email address will not be published. Required fields are marked *